ತಿಳಿಕೋಳದಂತೆ ನಿರ್ಮಲ ನಯನಗಳ ಬೆಳದಿಂಗಳ ಬಾಲೆ ಮಾನಸಿಗೀಗ ೬ ತಿಂಗಳು.ವಿಭೂತಿ ಹಚ್ಜಿಕೊಂಡರೇ ಥೇಟ ಭಕ್ತಿ ಭಂಡಾರಿ ಬಸವಣ್ಣ.ಕೆಲವೊಮ್ಮೆ ಮಂದನಗೆ,ಮುಗಳ್ನಗೆ ಬೀರುವ ಸುಹಾಸಿನಿ.ಬೆಡ್ಡ ತುಂಬಾ ಅಂಬೆಗಾಲಿಟ್ಟು ಹರಿದಾಡುವ ಹುಲ್ಲೆ.ಪುಟ್ಟ ಪುಟ್ಟ ಪಾದದ ಮೇಲೆ ನಿಲ್ಲಿಸಿದಾಗ ಸಂತಸದಿಂದ ಪಟಪಟನೇ ಕೈ ಬಡಿಯುವ ಪುಟಾಣಿ.ಸಿಕ್ಕಿದ್ದೇನೆಲ್ಲಾ ಕಚ್ಚಲು ನೋಡುವ ಚಕೋರಿ.ಮನೆ ಮಂದಿನೆಲ್ಲಾ ಗುರಿತಿಸತೊಡಗಿರುವ ಮಾನಸಿ,ಎಲ್ಲವನ್ನು ಕುತೂಹಲದಿಂದ ನೋಡುವ ಸುಕುಮಾರಿ.ಈಗಾಗಲೇ ಒಂದು ಹಲ್ಲು ಬಂದಿರುವ ಮಾನಸಿಗೆ,iPad ಕಂಡರೆ ಪ್ರೀತಿ.ಹಾಲು ಕುಡಿಯಲು ಅತೀವ ಹಟ ಮಾಡುವಳು. ಬೆಳಿಗ್ಗೆ ಸುತ್ತಾಡಲು ಕರೆದುಕೊಂಡು ಹೊದಾಗ ವಾಹನಗಳನ್ನು ಮತ್ತು ಪ್ರಾಣಿಗಳನ್ನು ಆಸಕ್ತಿಯಿಂದ ವಿಕ್ಷೀಸುವ ಮಾನಸಿ ಈಗ ನಮ್ಮ ಮನೆಯ ಮುದ್ದಿನ ಕಣ್ಮಣಿ.
Sunday, October 2, 2011
ಮಾನಸಿ ೬ ತಿಂಗಳು

Subscribe to:
Post Comments (Atom)
ಮಹಾಂತೇಶ,
ReplyDeleteಮಾನಸಿ ತುಂಬ ಮುದ್ದಾಗಿ ಕಾಣಿಸುತ್ತಾಳೆ. ಅಭಿನಂದನೆಗಳು.
ಮಾನಸಿ ಹೆಸರು ತುಂಬಾ ಚೆನ್ನಾಗಿದೆ :)
ReplyDeleteಮಾ: ಮಹಾಂತೇಶ್ ರ
ನ : ನಲ್ಮೆಯ
ಸಿ : ಸಿಂಗಾರಿ:)
ಮಹಾಂತೇಶ್,
ReplyDeleteಹೌದು ಬಸವಣ್ಣ ತರನೇ :)
ನಿಮ್ಮ ನಮ್ಮ ಮುದ್ದಿನ ಮಾನಸಿ ಬೆಳೆದು ಬೆಳಕಾಗಲಿ