Monday, July 4, 2011

ನಕ್ಕಳಾ ರಾಜಕುಮಾರಿ




ನೀ ಹಿಂಗ ನಗುವುದು ನೋಡಿ
ಹಿಗ್ಗುವುದು ಹರ್ಷ ಅಪಾರ

ಹಿಂಗ ನಗುತ್ತ ಇದ್ದರ
ವೇಳೆ ಹೋಗುವುದು ಸಸಾರ

4 comments:

  1. ನಗುವ ಮಗುವು ಮುದ್ದಾಗಿ ಕಾಣುತ್ತಿದೆ. ಆ ನಗುವಿಗೆ ತಕ್ಕಂತಹ ಚುಟುಕ!

    ReplyDelete
  2. ದನ್ಯವಾದಗಳು ಕಾಕಾ.

    ReplyDelete
  3. ಅಂದದ ಮಗು
    ಚೆಂದದ ನಗು
    ನೀನು ಎಂದೆದಿಗು
    ನಗು ಮಗು !

    ReplyDelete
  4. ಅಪ್ಪ-ಅಮ್ಮ(Appa-Amma) ಧನ್ಯವಾದಗಳು!!!!!!!!!!!!!

    ReplyDelete